Monday, October 5, 2009

ಎಲ್ಲೋ ಓದಿದ ಶಾಯರಿಯ ಅನುವಾದ

ಬೇಡಿ ತಂದ ಆಯುಷ್ಯ
ಇತ್ತು ನಾಲ್ಕು ದಿನ
ಎರಡು ದಿನ ಕಳೆದವು
ಆಕಾಂಕ್ಷೆಯಲ್ಲಿ
ಮತ್ತೆರಡು ನಿರೀಕ್ಷೆಯಲ್ಲಿ ....

ಇದು ಯಾರದೆಂದು ತಿಳಿದಿಲ್ಲ. ನಾನು ಶಾಯರಿಯನ್ನು ಬಲ್ಲವಳಲ್ಲ. ಆದರೆ ಯಾವುದೋ article ನಲ್ಲಿ ಈ translation ಓದಿದ್ದೆ.. ತುಂಬ ಇಷ್ಟವಾಗಿತ್ತು.. ಇವತ್ತಿಗೂ ಕೂಡ.. ನಿಮಗೂ ಇಷ್ಟವಾಗುತ್ತೆ ಅಂದುಕೊಂಡಿದ್ದೇನೆ..

No comments:

Post a Comment