Thursday, October 1, 2009

ಬರೆಯಬೇಕೆಂಬ ತುಡಿತದಲ್ಲಿ ಬರೆದಿದ್ದೇನೆ

ಬರೆಯಲೇಬೇಕು ಎಂದು ಅನ್ನಿಸಿದ್ದಿದೆ.. ವರ್ಷಗಳ ಹಿಂದೆ.. ಆ ದಿನಗಳಲ್ಲಿ ಬರೆದ ಕವನಗಳ ಪುಸ್ತಕ ಇನ್ನೂ ಬಳಿಯಲ್ಲಿದೆ..

ಇತ್ತೀಚಿನ ದಿನಗಳಲ್ಲಿ ಏನೂ ಬರೆದಿಲ್ಲ.. ಕಂಪ್ಯೂಟರ್ ನನಗೊಂದು ಶಾಪ ಅನ್ನಿಸುವ ಹೊತ್ತಿನಲ್ಲಿ ನೆನಪಾಗಿದ್ದು ಬ್ಲಾಗಿಂಗ್.. ನಾನು ಬರೀತೀನಿ .. ನೀವು ಓದಿ.. ನನಗಾಗಿ ಇನ್ನೂ ಸಮಯ ಮೀಸಲಿಡುತ್ತಿದ್ದೇನೆ ಅನ್ನುವ ಖುಷಿ ನನಗಿರಲಿ :).

No comments:

Post a Comment